ಪುದರ್ ದೀತಿಜಿ

ಪುದರ್ ದೀತಿಜಿ

COMEDYFAMILY

Connect with ಚಾ ಪರ್ಕ ಕಲಾವಿದೆರ್ ಕುಡ್ಲ

About the Drama

ಪುದರ್ ದೀತಿಜಿ ಖ್ಯಾತ 'ಚಾ ಪರ್ಕ ಕಲಾವಿದೆರ್ ಕುಡ್ಲ' ತಂಡದ ಸೂಪರ್ ಹಿಟ್ ತುಳು ಹಾಸ್ಯ ನಾಟಕಗಳಲ್ಲಿ ಒಂದು. ದಾಖಲೆ ಮಟ್ಟದ ಪ್ರದರ್ಶನಗಳನ್ನು ಕಾಣುವ ಮೂಲಕ ತುಳು ರಂಗಭೂಮಿಯ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ನಾಟಕ ಪುದರ್ ದೀತಿಜಿ. "ತೆಲಿಕೆದ ಬೊಳ್ಳಿ" ಡಾ. ದೇವದಾಸ್ ಕಾಪಿಕಾಡ್ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕವನ್ನು ಶ್ರೀಮತಿ ಶರ್ಮಿಳಾ ಡಿ. ಕಾಪಿಕಾಡ್ ನಿರ್ಮಿಸಿದ್ದಾರೆ. ಪಡೀಲ್, ಕಾಪಿಕಾಡ್, ವಾಮಂಜೂರು ಹಾಗೂ ಸಾಯಿಕೃಷ್ಣ ಅವರನ್ನೊಳಗೊಂಡ ಹಾಸ್ಯ ದಿಗ್ಗಜರ ತಂಡ ಈ ನಾಟಕದಲ್ಲಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದೆ. ಹಾಸ್ಯದ ಹೊಳೆಯನ್ನೇ ಹರಿಸುವ ಈ ಕೃತಿಯು, ಕೇವಲ ಮನರಂಜನೆಯನ್ನಷ್ಟೇ ಅಲ್ಲದೆ ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಉಳಿಯುವಂತಹ ಈ ತಂಡದ ಜನಮೆಚ್ಚಿದ ನಾಟಕವಾಗಿ ಈ ತಂದವ್ವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

Cast & Creative Team

Dr. Devadas Kapikad

Dr. Devadas Kapikad

Writer & Director

Guru Bayar

Guru Bayar

Musician

Sharmila D Kapikad

Sharmila D Kapikad

Producer

Naveen D Padil

Naveen D Padil

Actor

Sadashiva Amin

Sadashiva Amin

Actor

Bojaraj Vamanjoor

Bojaraj Vamanjoor

Actor

Sai Krishna Kudla

Sai Krishna Kudla

Actor

Thimmappa Kulal

Thimmappa Kulal

Actor

Suresh Kulal

Suresh Kulal

Actor

Raj Prakash Shetty

Raj Prakash Shetty

Actor

Thilakraj Koila

Thilakraj Koila

Actor

Sai Chethan Pilar

Sai Chethan Pilar

Actor

Collection

More from ಚಾ ಪರ್ಕ ಕಲಾವಿದೆರ್ ಕುಡ್ಲ

Editorial

Behind the Scenes

ರೇಟಿಂಗ್‌ಗಳು ಮತ್ತು ವಿಮರ್ಶೆಗಳು

ಇನ್ನೂ ವಿಮರ್ಶೆಗಳಿಲ್ಲ

ಸೈನ್ ಇನ್ ರೇಟ್ ಮಾಡಲು ಮತ್ತು ವಿಮರ್ಶಿಸಲು.

ಇನ್ನೂ ವಿಮರ್ಶೆಗಳಿಲ್ಲ —