ಅಷ್ಟೆಮಿ

ಅಷ್ಟೆಮಿ

COMEDYSOCIAL

Connect with ಚೈತನ್ಯ ಕಲಾವಿದರು, ಬೈಲೂರು

About the Drama

'ಅಷ್ಟೆಮಿ' ಬೈಲೂರಿನ 'ಚೈತನ್ಯ ಕಲಾವಿದರು' ತಂಡದ ಅತ್ಯಂತ ಜನಪ್ರಿಯ ಕೌಟುಂಬಿಕ ತುಳು ನಾಟಕವಾಗಿದ್ದು, ತಂಡದ ಸಾರಥಿ ಪ್ರಸನ್ನ ಶೆಟ್ಟಿ ಬೈಲೂರು ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿದೆ. ಕರಾವಳಿ ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಹುಲಿವೇಷ ಹಾಗೂ ತುಳುನಾಡಿನ ಯುವಜನತೆಗೆ ಈ ವಿಶಿಷ್ಟ ಕಲೆಯ ಮೇಲಿರುವ ಅಪಾರ ಪ್ರೀತಿ, ಉತ್ಸಾಹ ಮತ್ತು ಬಾಂಧವ್ಯವನ್ನು ಈ ನಾಟಕ ಪ್ರಮುಖ ಕಥಾಹಂದರವಾಗಿ ಹೊಂದಿದೆ. ಆಪ್ತವಾದ ಕೌಟುಂಬಿಕ ಭಾವನೆಗಳೊಂದಿಗೆ ಕರಾವಳಿಯ ಸಾಂಸ್ಕೃತಿಕ ಗತ್ತು ಮತ್ತು ಸೊಗಡನ್ನು ಅದ್ಭುತವಾಗಿ ಬೆರೆಸಿರುವ 'ಅಷ್ಟಮಿ', ಪ್ರೇಕ್ಷಕರ ಮನಸ್ಸನ್ನು ಗಾಢವಾಗಿ ತಟ್ಟಿ ದಾಖಲೆಯ ಸಮಯದಲ್ಲಿ 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪೂರೈಸಿ ಕರಾವಳಿಯಾದ್ಯಂತ ಚೈತನ್ಯ ಕಲಾವಿದರು ತಂಡಕ್ಕೆ ಒಂದು ವಿಶಿಷ್ಟವಾದ ಹೊಸ ಗುರುತನ್ನು ತಂದುಕೊಟ್ಟಿದೆ.

Cast & Creative Team

Prasanna Shetty Bailoor

Prasanna Shetty Bailoor

Writer & Director

Kiran Garadimajal

Kiran Garadimajal

Musician

Umesh Shetty

Umesh Shetty

Technician

Harish Jodurasthe

Harish Jodurasthe

Actor

Vikram Maada

Vikram Maada

Actor

Prithviraj Karkala

Prithviraj Karkala

Actor

Santhosh Ayyappanagara

Santhosh Ayyappanagara

Actor

Sachin Acharya

Sachin Acharya

Actor

Ranjith Santoor

Ranjith Santoor

Actor

Harish Kokradi

Harish Kokradi

Actor

Dayanand Karkera

Dayanand Karkera

Actor

Sukesh Karkala

Sukesh Karkala

Actor

Prajwal Kowdoor

Prajwal Kowdoor

Actor

Namith Jain

Namith Jain

Actor

Sujith Nellikar

Sujith Nellikar

Actor

Collection

More from ಚೈತನ್ಯ ಕಲಾವಿದರು, ಬೈಲೂರು

Editorial

Behind the Scenes

ರೇಟಿಂಗ್‌ಗಳು ಮತ್ತು ವಿಮರ್ಶೆಗಳು

ಇನ್ನೂ ವಿಮರ್ಶೆಗಳಿಲ್ಲ

ಸೈನ್ ಇನ್ ರೇಟ್ ಮಾಡಲು ಮತ್ತು ವಿಮರ್ಶಿಸಲು.

ಇನ್ನೂ ವಿಮರ್ಶೆಗಳಿಲ್ಲ —